ಹಿಮಾಲಯ ಪ್ರವಾಸದಲ್ಲಿ ಇದೊಂದು ನೋಡಲೇ ಬೇಕಾದಂಥಾ ದೃಶ್ಯಾವಳಿ. ಮುಂಜಾನೆಯ ಕಿರಣಗಳಿಂದ ಒಂದೊಂದೇ ಪರ್ವತ ಈ ರೀತಿ
ಬಂಗಾರವರ್ಣದಿಂದ ಕಂಗೊಳಿಸುತ್ತದೆ. ಇದರಿಂದಾಗಿಯೇ Kaanchan Junga ಹೆಸರು ಉದ್ಭವಿಸಿದೆ.
ಬಂಗಾರವರ್ಣದಿಂದ ಕಂಗೊಳಿಸುತ್ತದೆ. ಇದರಿಂದಾಗಿಯೇ Kaanchan Junga ಹೆಸರು ಉದ್ಭವಿಸಿದೆ.
ಲೇಹ್ ನಲ್ಲಿ ವರ್ಷದ ಮೊದಲ ಹಿಮಪಾತ
ನದಿಯ ತಟದಲ್ಲಿ ಈ ರೀತಿ ಮಂಜುಗಡ್ಡೆಗಳನ್ನು ಧಾರಾಳವಾಗಿ ನೋಡಬಹುದು.
ಕೆಲವೆಡೆ ಅವುಗಳ ಮೇಲೆ ನಡೆದಾಡಬಹುದು ಕೂಡ
ಚಳಿಗಾಲದಲ್ಲಿ ಇಡೀ ಕೆರೆಯೇ ಮಂಜುಗಡ್ಡೆಯಾಗಿ ಮಾರ್ಪಾಟಾಗುತ್ತದೆ.
ದೇಶ ವಿದೇಶಗಳಿಂದ Ice Hockey ಆಡಲು ಜನ ಸಮೂಹ ಜಮಾಯಿಸುತ್ತದೆ.
Kardungla Pass - ವಿಶ್ವದ ಅತಿ ಎತ್ತರದ ರಸ್ತೆಯೆಂದು ಪರಿಗಣಿಸಲ್ಪಟ್ಟಿದೆ
ಒಹ್..ಎಂಥ ಅದ್ಭುತ ದೃಶ್ಯಗಳು..ರಮಣೀಯ..ರುದ್ರ ರಮಣೀಯ. ಲೇಹ್ ದರ್ಶನ ಮಾಡಿಸಿದ್ದಕ್ಕೆ ಕೃತಜ್ಞತೆಗಳು.
ReplyDeleteSooper dosta ..... Very nice pics ....
ReplyDeleteರಮಣೀಯ ಲೇಹ್ ದರ್ಶನ ಮಾಡಿಸಿದ್ದಕ್ಕೆ ಕೃತಜ್ಞತೆಗಳು,nice!
ReplyDeleteತುಂಬ ಸುಂದರವಾದ ದೃಶ್ಯಾವಳಿ. ಧನ್ಯವಾದಗಳು.
ReplyDeleteThe 3rd picture is amazing. Looks liks a painting!
ReplyDeletenice photos. Thanks for sharing.
ReplyDeleteಸು೦ದರ, ಅತಿ ಸು೦ದರ, ರಮಣೀಯ
ReplyDeleteಕೃತಿಯನ್ನು ಮೆಚ್ಚಿದ್ದಕ್ಕೆ ತುಂಬಾ ತುಂಬಾ ಕೃತಜ್ಞತೆಗಳು. ಲೇಹ್ ನಿಜವಾಗಲೂ ನೋಡಲೇ ಬೇಕಾದ ಸ್ಥಳ. ಆದರೆ ಇತ್ತೀಚಿನ Cloudburst" ಭಯ ಹುಟ್ಟಿಸುತ್ತದೆ. ಲೇಹ್ ನ ಮುಂದಿನ ಆವೃತ್ತಿ ನಿರೀಕ್ಷಿಸಿ.
ReplyDeleteಸರ್, ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದೀರಿ... ಇಂತಹ ಚಿತ್ರಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.
ReplyDeleteಸ್ನೇಹದಿಂದ,
Ultimate photography!!!!!!
ReplyDeleteತುಂಬ ಸುಂದರವಾದ ದೃಶ್ಯ...
ReplyDeleteಲೇಹ್-ಲಧಾಕಿಗೆ ಹೋಗಿ ಬಂದ ಅನುಭವವನ್ನು ಬರೆಯಿರಿ,, ನಮ್ಮ ಖುಷಿಗೆ..,, ಛಾಯಾಚಿತ್ರಗಳಂತೂ ಸೂಪರ್ಬ್..
ReplyDeleteNice.. Murthy
ReplyDeleteNice pics... Mighty nature.. :)
ReplyDeleteವಾವ್...!ರಮಣೀಯ ಫೋಟೊಗಳು..ತು೦ಬಾ ಸು೦ದರವಾಗಿವೆ...
ReplyDeleteಸೌಂದರ್ಯದ ಖನಿ.. ಇದು ನಮ್ಮದೇ ನೆಲ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ...
ReplyDeleteಅದ್ಭುತ ಫೋಟೊಗಳು ...