Saturday, June 13, 2009

ತಪಸ್ಸು

ನಾವು ನೀವೆಲ್ಲಾ ಪುರಾಣಗಳಲ್ಲಿ ಋಷಿಮುನಿಗಳ, ರಾಜ ರಾಕ್ಷಸರ ಘೋರ ತಪಸ್ಸುಗಳ ಬಗ್ಗೆ ಬಹಳ ಕೇಳಿದ್ದೀವಿ. ಇದೀಗ ಇಂತಹದ್ದೊಂದು ಮಹತ್ಸಾಧನೆಯನ್ನು ನೋಡುವ ಸದವಕಾಶ....



ಪೈಂಟೆಡ್ ಸ್ಟಾರ್ಕ್


red wattled lapwing


ಬೆಳ್ಳಕ್ಕಿ


ಗ್ಲೊಸಿ ಐಬಿಸ್


ಪಾರಿವಾಳ

8 comments:

  1. ಎಲ್ಲ ಫೋಟೊಗಳೂ ಚೆನ್ನಾಗಿವೆ

    ಬೆಳ್ಳಕ್ಕಿ ಫೋಟೊ...
    ಅದರ ಹಿನ್ನೆಲೆ ಬಹಳ ಇಷ್ಟವಯಿತು....
    ನೀರಿನ ಅಲೆಗಳು ಚೆನ್ನಾಗಿ ಬಂದಿದೆ...

    ಅಭಿನಂದನೆಗಳು...

    ReplyDelete
  2. ಸರ್,

    ನಿಮ್ಮ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಫೋಟೋಗಳು ಕೂಡ...

    ReplyDelete
  3. @ ಶ್ರೀನಿಧಿ
    ಮೈನಾ ತಪಸ್ಸು ಮಾಡುತ್ತಿದೆ (ಒಂಟಿಗಾಲಿನಲ್ಲಿ ಅಲ್ಲ) ಆದರೆ ನಿದ್ದೆಯ ಲಕ್ಷಣವೂ ಕಂಡುಬರುತ್ತಿದೆ! ತಪಸ್ಸು ಸ್ವಲ್ಪ ಜಾಸ್ತಿಯಾಯಿತು ಅನ್ಸುತ್ತೆ.

    ReplyDelete
  4. ನಿಮ್ಮ ತಪಸ್ಸಿನ ಫಲ ಈ ಚಿತ್ರಗಳು ಎನಿಸುತ್ತೆ.
    ಮೊದಲನೆಯ ಚಿತ್ರದಲ್ಲಿರುವ painted stork, ಭೂಮಿಗೆ ಅಡ್ಡಕೋನದಲ್ಲಿ ನಿಂತಿದ್ದು ನೋಡಿ ಆಶ್ಚರ್ಯವಾಯಿತು!

    ReplyDelete
  5. @ ಸುನಾತ್
    ಅದಕ್ಕೆ ಸ್ವಲ್ಪ ಕ್ಯಾಮೆರಾ ಕೋನವೂ ಕಾರಣವಾಗಿರಬಹುದು. ಆದರೂ ದೇಹದ ಮೇಲ್ಬಾಗವನ್ನು ಉಪಯೋಗಿಸಿ ಸಮತೋಲನ ಕಾಪಾಡಿಕೊಂಡಿದೆ ಎಂದು ನನ್ನ ಅನಿಸಿಕೆ. ಹಾಗೂ ತಕ್ಕ ಮಟ್ಟಿಗೆ ದೇಹದ ಬಾರವನ್ನು ಬಲಗಾಲಿನ ಮೂಲಕ ಎಡಗಾಲಿಗೆ ವರ್ಗಾಯಿಸಿದೆ. ಕ್ಷಮಿಸಿ, ಪೂರ್ಣ ತಾಂತ್ರಿಕ ಭಾಷೆಯಾಯಿತು.

    ReplyDelete
  6. Bird noted as Myna is actually red-wattled lapwing.

    ReplyDelete
  7. @Anand
    Thanks, I will update accordingly

    ReplyDelete

ಇವೂ ನಿಮಗೆ ಇಷ್ಟವಾಗಬಹುದು

ಸಂಬಂಧವುಳ್ಳ ಬರಹಗಳು