Saturday, May 9, 2009

ನಿರೀಕ್ಷೆ.... ತಲೆಬರಹ: ಶಂಕರ್ ಭಟ್


ಕಾಯುತ್ತಿರುವೆ... ತಿನ್ನಲ್ಪಡುವುದಕ್ಕಾಗಿ...


ಕಾಯುತ್ತಿರುವೆ... ತಿನ್ನಲಿಕ್ಕಾಗಿ...


ಕಾಯುತ್ತಿರುವೆ... ಬದುಕುವುದಕ್ಕಾಗಿ...


ಕಾಯುತ್ತಿರುವೆ, ಗೂಡು ಸೇರುವುದಕ್ಕಾಗಿ...


ಕಾಯುತ್ತಿರುವೆ, ಬದುಕಿಸುವುದಕ್ಕಾಗಿ...

18 comments:

  1. ಸರ್,

    ಸುಂದರ ಚಿತ್ರಗಳಿಗೆ ಆಷ್ಟೇ ಸೊಗಸಾದ ಶೀರ್ಷಿಕೆಗಳು...

    ಧನ್ಯವಾದಗಳು.

    ReplyDelete
  2. ಸಾಲುಗಳ concept ಹಾಗು ಚಿತ್ರಗಳು ಸೊಗಸಾಗಿವೆ.

    ReplyDelete
  3. ತಲೆಬರಹ ಬದಲಾಗಿದೆ, ಅಡಿಬರಹ ಕೂಡ

    ReplyDelete
  4. ನಿರೀಕ್ಷ್ಯೆ ಯ ಪರೀಕ್ಷ್ಯೆ

    ReplyDelete
  5. ಗಿರೀಶ್ ನಿರೀಕ್ಷೆಯನ್ನೇ ಪರೀಕ್ಷಿಸುತ್ತಿದ್ದಾರೆ!
    ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.

    ReplyDelete
  6. ನಿಮ್ಮ ಚಿತ್ರ ಸಂತೆ ತುಂಬಾ ಸರಳವಾಗಿ ಬದುಕಿನ ಚಿತ್ರಣ ಮೂಡಿಸುತ್ತದೆ. ಹಾಗೂ ನಿಮ್ಮ ಚಿತ್ರ ಪ್ರಜ್ಜೆ ಯನ್ನು ತೋರಿಸುತ್ತದೆ ನೋಡಿ ತುಂಬಾ ಕುಸಿ ಅತು

    ReplyDelete
  7. ಬಹಳ ಚೆನ್ನಾದ ಶೀರ್ಷಿಕೆ + ಚಿತ್ರಗಳು. ಇಷ್ಟವಾಯಿತು.

    ReplyDelete
  8. ಎಲ್ಲಾ ಚೆನ್ನಾಗಿವೆ. ಆದರೆ ಮೊದಲನೆಯ ಚಿತ್ರ ಶೀರ್ಷಿಕೆಯಿಂದಾಗಿ ಮತ್ತಷ್ಟು ಇಷ್ಟವಾಯಿತು.

    ReplyDelete
  9. @ ತೇಜಸ್ವಿನಿ
    ತುಂಬಾ ಹಸಿವಾಗಿದ್ದಾಗ, ಭೇಟಿ ಕೊಟ್ಟಿರೋ ತರಾ ಇದೆ.....
    ಧನ್ಯವಾದಗಳು

    ReplyDelete
  10. very nice photos and framing the combination, nice captions too..
    -venkatraman

    ReplyDelete
  11. ಚಿತ್ರ ಸಂತೆಯಲ್ಲಿ ಕಳೆದು ಹೋದೆ ..
    ಅದ್ಭುತ ಚಿತ್ರಗಳು..!!

    ReplyDelete
  12. @ Roopantara & Nagaraj Bhat,

    thanks for the appreciation and that too for browsing very early posts of me as a blogger.

    ReplyDelete
  13. Very nice pics n titles ! Taking n posting beautiful pics n then giving the meaningful titles ! Appreciate ur creativity ! Ur titles make ur pics look much more beautiful n meaningful. Keep it up !

    ReplyDelete
  14. @savita
    thanks for all the appreciation and shower of comments. well taken

    ReplyDelete

  15. ಏನೆಲ್ಲಾ ಎಷ್ಟೆಲ್ಲಾ ನಿರೀಕ್ಷೆಗಳು ಬದುಕಲು... , ಬದುಕಲ್ಲಿ...
    ಶೀರ್ಷಿಕೆಗಳೂ ಇಷ್ಟವಾದವು... ಫೋಟೋಗಳ ಜೊತೆಯಲ್ಲಿ...

    ReplyDelete

ಇವೂ ನಿಮಗೆ ಇಷ್ಟವಾಗಬಹುದು

ಸಂಬಂಧವುಳ್ಳ ಬರಹಗಳು