Tuesday, March 22, 2011

ಕಪ್ಪು ಬಿಳುಪು 3 (Black & White 3)





11 comments:

  1. ಕಪ್ಪುಬಿಳುಪು ಪ್ರಯೋಗ ಚೆನ್ನಾಗಿದೆ..

    ReplyDelete
  2. ಶಿವ-ಪಾರ್ವತಿಯರ ನೋಟ ಚಂದ,
    ಹಾರುವ ಚಿಟ್ಟೆಯ ಚಿತ್ತಾರ ನೋಡೆಂದ,
    ಪಾರಿವಾಳದ ಮೈಮಾಟ ಅಂದವೋ ಅಂದ,
    ಇಣುಕಿ ನೋಡಿದ ಶ್ವಾನ ಏನಂದ,
    ಬಕನ ಧ್ಯಾನಕ್ಕೆ ಸಿಕ್ಕಿತೇ ಮೀನೊಂದ...

    - ವಿಭತೊಂ

    ReplyDelete
  3. ಕವನ ಬಹಳ ಸೊಗಸಾಗಿ ಬಂದ್ಯೋ ದೋಸ್ತಾ. ಥ್ಯಾಂಕ್ಸ್.

    ReplyDelete
  4. ಎಲ್ಲಾ ಚೊಲೊ ಬಂದು ದೋಸ್ತಾ
    ಪಾರಿವಾಳದ್ದು, ನಾಯಿದು composition ಸ್ವಲ್ಪ ಇನ್ನು adjust ಮಾಡ್ಲಾಗಿತ್ತು ಅಲ್ದಾ?

    ReplyDelete
  5. ಕಪ್ಪು-ಬಿಳುಪಿನ ಫೋಟೋಗಳನ್ನು ನೋಡಲು ಅಂದ.
    ನಾಯಿ ಇಣುಕುವ ಚಿತ್ರ ತುಂಬಾ ಮೆಚ್ಚುಗೆ ಆಯ್ತು...

    ReplyDelete

ಇವೂ ನಿಮಗೆ ಇಷ್ಟವಾಗಬಹುದು

ಸಂಬಂಧವುಳ್ಳ ಬರಹಗಳು