ಈ ಬಾನಾಡಿಗಳ ಫೋಟೋ ತೆಗೆಯುವುದು ಒಂದು ಮಹಾಸಾಹಸವೇ ಆದರೂ, ಬಹಳಷ್ಟು ಗೆಳೆಯರು ಇದರಲ್ಲಿ
ಪ್ರಾವೀಣ್ಯತೆಯನ್ನು ಸಾಧಿಸಿದ್ದಾರೆ. ಎಲ್ಲಾ ತರಹದ ಪಕ್ಷಿಗಳನ್ನು ಅತ್ಯುತ್ತಮವಾಗಿ ಸೆರೆ
ಹಿಡಿದಿದ್ದಾರೆ. ಈ ಮಧ್ಯೆ ಸ್ವಲ್ಪ ಬದಲಾವಣೆಯಿರಲಿ ಎನ್ನುವ ಉದ್ದೇಶದಿಂದ ಈ ಒಂದು
"Theme" ಗೆ ಕೆಲಸ ಶುರು ಮಾಡಿದೆ. ನೀವೆಲ್ಲಾ ನೋಡಿ ಆನಂದಿಸುತ್ತೀರಾ ಎಂದು
ಭಾವಿಸುತ್ತಾ...
ಸುಂದರವಾದ ಹಕ್ಕಿಗಳ ಚಿತ್ರಗಳನ್ನು ಸುಂದರವಾಗಿ ತೆಗೆದಿದ್ದೀರಿ.
ReplyDeleteಹಾಗೇನಿಲ್ಲ. ನನ್ನ ಕ್ಯಾಮೆರಾದಲ್ಲಿ ಇನ್ನೂ ಚೆನ್ನಾಗಿ ತೆಗೆಯೋದು ಬಹಳ ಕಷ್ಟ :-)
ReplyDeleteಪ್ರೋತ್ಸಾಹಕ್ಕೆ ಧನ್ಯವಾದಗಳು.
Very nice photos
ReplyDeleteಸರ್, ಬದಲಾವಣೆಗಾಗಿ ತೆಗೆದ ಚಿತ್ರಗಳೂ ಚೆನ್ನಾಗಿವೆ.
ReplyDeleteಧನ್ಯವಾದಗಳು ಎಲ್ರಿಗೂ
ReplyDelete