Tuesday, November 10, 2009

ಚಿತ್ತಾರ










11 comments:

  1. ಕೃಷ್ಣರವರೇ, ಬಹಳ ಮನಮೋಹಕ ಚಿತ್ರಗಳಿವು, ಪತಂಗಗಳು ಪರಿಸರದ ಜೀವ ಮಾರ್ಪಾಡುಗಳು, ಮಾರುವೇಷಗಳಿಗೆ ಉತ್ತಮ ಉದಾಹರಣೆಗಳು...ನಿಮ್ಮ ಚಿತ್ರಗಳನ್ನು ಶಿವು, ಮಲ್ಲಿ ಮುಂತಾದ ನಮ್ಮ ಚಿತ್ರಗ್ರಾಹಕ ಮಿತ್ರರು ಮೆಚ್ಚದೇ ಇರಲಾರರು...

    ReplyDelete
  2. ಕೃಷ್ಣರವರೆ....

    ಬಹಳ ಖುಷಿಯಾಗುತ್ತದೆ...!

    ವಾಹ್.. ಮನಮೋಹಕ..!

    ತುಂಬಾ... ತುಂಬಾ ಸೊಗಸಾಗಿದೆ...

    ಅಭಿನಂದನೆಗಳು...

    ReplyDelete
  3. hee.. chitra sante ivattu chittegala sante yagidde .... good clicks...

    ReplyDelete
  4. ಚಿಟ್ಟೆಗಳ museum ಮಾಡೀರಲ್ರಿ!

    ReplyDelete
  5. ಧನ್ಯವಾದಗಳು ಎಲ್ರಿಗೂ. ಜಲನಯನರು ಹೊಸ ದೃಷ್ಟಿಕೋನವನ್ನೇ ಕೊಟ್ಟಿದ್ದಾರೆ. ಎಲ್ಲ ಕ್ಲಿಕ್ಕ್ಸ್ ಗಳೂ ಒಂದೇ ದಿನ ಸೆರೆಹಿಡಿದಿದ್ದು. ಚಿಟ್ಟೆ, ಬಿಂಬಿ (dragon fly) ಇವೆಲ್ಲಕ್ಕೂ 'breeding season' ಆಗಿತ್ತು ಆಗ.

    ReplyDelete
  6. lovely, we hav got sooo used to artificiality that for a second they seem manmade !! :)

    ReplyDelete
  7. ಕೃಷ್ಣ ಸರ್,

    ಕೆಲವು ರೇರ್ ಚಿಟ್ಟೆಗಳನ್ನು ಸೆರೆಹಿಡಿದಿದ್ದೀರಿ. ಜಸಿಬಲ್, ಪೋರ್ ರಿಂಗ್ ಇತ್ಯಾದಿ ಚಿಟ್ಟೆಗಳು ತುಂಬಾ ಚೆನ್ನಾಗಿವೆ.

    ReplyDelete

ಇವೂ ನಿಮಗೆ ಇಷ್ಟವಾಗಬಹುದು

ಸಂಬಂಧವುಳ್ಳ ಬರಹಗಳು