Sunday, April 5, 2009

ಕಪ್ಪು ಬಿಳುಪು ೧ (Black & White 1)






3 comments:

  1. ಚಿತ್ರ ಚಿತ್ತಾರ,

    ಸರ್, ನಿಮ್ಮ ಹೆಸರು ಗೊತ್ತಾಗಲಿಲ್ಲ..ನೀವು ನನ್ನ ಬ್ಲಾಗಿಗೆ ಬಂದು ಪರಿಸರ ಟೋಪಿಗಳನ್ನು ಮೆಚ್ಚಿ ಅದರ ಬಗ್ಗೆ ಪ್ರತಿಕ್ರಿಯಿಸಿದ್ದೀರಿ...
    ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದು ತಿಳಿದು ಖುಷಿಯಾಯಿತು...
    ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳೂತ್ತೇನೆ....

    ನಿಮ್ಮ ಬ್ಲಾಗಿನಲ್ಲಿರುವ ಇಗ್ರೇಟ್ಸ್, ಸೂರ್ಯಾಸ್ತ, ಮತ್ತು ಮ್ಯಾಕ್ಪೈ ರಾಬಿನ್ ಪಕ್ಷಿಯ ಫೋಟೊಗಳು ತುಂಬಾ ಚೆನ್ನಾಗಿವೆ.all the best...
    ಸಾಧ್ಯವಾದರೆ ನನ್ನ ಉಳಿದ ಲೇಖನಗಳನ್ನು ಓದಿ...

    ReplyDelete
  2. ಬೆಳ್ಳಕ್ಕಿ ಮೊದಲಿನ ಚಿತ್ರವೋ ಎರಡನೆಯ ಚಿತ್ರವೋ ಗೊತ್ತಾಗ್ಲಿಲ್ಲ, ಸ್ವಲ್ಪ ವಿವರಿಸ್ತೀರಾ ;)

    ReplyDelete
  3. ಒಳ್ಳೆಯ ಪ್ರಶ್ನೆ. ನಾನು ಕಂಸದಲ್ಲಿ (Great White Egret) ಅಂತ ಬರೆಯಬಾರದಾಗಿತ್ತು. ಆಗ ನೀವು ಈ ಪ್ರಶ್ನೆ ಕೇಳುತ್ತಿರಲಿಲ್ಲವೇನೋ (ಸಂಶಯವೇ ಬರುತ್ತಿರಲಿಲ್ಲವೇನೋ)!

    ReplyDelete

ಇವೂ ನಿಮಗೆ ಇಷ್ಟವಾಗಬಹುದು

ಸಂಬಂಧವುಳ್ಳ ಬರಹಗಳು