Sunday, August 4, 2013

ಚಲಿಸುವ ಪರದೆ (Moving Curtain)

ದೂದಸಾಗರ್ ಜಲಪಾತ (Doodsagar Waterfall)
ಕೊಳ್ಳಿ ಹಿಲ್ಸ್ (ಕೊಳ್ಳಿ ಮಲೈ) ಜಲಪಾತ (Kolli Hills Waterfall)
ರಿಂಬಿ ಜಲಪಾತ (Rimbi Waterfall)
ಕಾಂಚನಜುಂಗಾ ಜಲಪಾತ (Kanchanjunga Waterfall)
ಮುಕ್ತಿ ಹೊಳೆ ಜಲಪಾತ (Mukthi HoLe Waterfall)

Sunday, June 30, 2013

ಈವಾಗ ಆವಾಗ (Now and Then)

ಚಾಂಗು ಕೆರೆ ಒಂದೇ ದಿನ ಬೇರೆ ಬೇರೆ ವೇಳೆಯಲ್ಲಿ ತೆಗೆದಿದ್ದು. ಯಾವುದು ತುಂಬಾ ಇಷ್ಟವಾಯಿತು ತಿಳಿಸಿ. 
Tsongmo Lake or Changu Lake shot on the same day at different times.
Tell me which one you like the most :-)
 





Monday, March 11, 2013

ಥಳಕು (Glamour)

ಈ ಚಿತ್ರಗಳನ್ನು ಇಲ್ಲಿ  ಬಿಂಬಿಸಿದ್ದರ ಬಗ್ಗೆ ದೂರುಗಳಿದ್ದರೆ dinaabaa@gmail.com ಗೆ ಬರೆಯಿರಿ, ಕೂಡಲೇ ತೆಗೆಯಲಾಗುವುದು. ರೂಪದರ್ಶಿಗಳಿಗೆ ಚಿತ್ರಗಳು ಇಷ್ಟವಾದಲ್ಲಿ ಸಂಪರ್ಕಿಸಿ, ಹೆಚ್ಚಿನ ಗುಣಮಟ್ಟದ ಚಿತ್ರವನ್ನು ಕಳುಹಿಸಿಕೊಡಲಾಗುವುದು.

If there are complaints about posting these photos here, please contact at dinaabaa@gmail.com, photo(s) will be removed immediately. At the same time, persons in these portraits can appreciate too and ask for a better resolution photo in return :-).





Tuesday, October 2, 2012

ಮಂಡಲ (Vedic Mandalas)

ಹಿಂದೂ ದೈವಿಕ ಆಚರಣೆಗಳಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಕೆಲವು ವೇದ ಮಂಡಲಗಳು. ನಿಮಗೆ ಎಷ್ಟನ್ನು ಹೆಸರಿಸಲು ಸಾಧ್ಯ?
These are some of the commonly used Vedic Mandalas in Hindu Rituals. Can anyone name them?





ಇವೂ ನಿಮಗೆ ಇಷ್ಟವಾಗಬಹುದು

ಸಂಬಂಧವುಳ್ಳ ಬರಹಗಳು